ಯುವಕಣಜ ನೋಂದಣಿ
ರಾಜ್ಯ ಸರ್ಕಾರವು ಯುವ ಸಬಲೀಕರಣದ ಉದ್ದೇಶದ ಹಿನ್ನಲೆಯಲ್ಲಿ ಯುವಕಣಜ ಪೋರ್ಟಲ್ ಸೃಷ್ಟಿಸಿದ್ದು, ಸರ್ಕಾರದ ಉಚಿತ ಯೋಜನೆಗಳು, ಧನ ಸಹಾಯ ಯೋಜನೆಗಳು, ಶಿಕ್ಷಣ/ತರಬೇತಿ ಯೋಜನೆಗಳು, ನೋಂದಣಿ/ನವೀಕರಣ ಯೋಜನೆಗಳು, ಸೌಲಭ್ಯ/ಪೂರೈಕೆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಪೂರ್ಟಲ್ಲಿನಲ್ಲಿ ಕಾಲಕಾಲಕ್ಕೆ ನೀಡಲಾಗುತ್ತಿರುತ್ತದೆ. ಹಾಗಾಗಿ ಪ್ರತಿಯೊಂದು ವಿದ್ಯಾರ್ಥಿಯೂ ಈ ಪೋರ್ಟಲ್ಲಿನಲ್ಲಿ ನೋಂದಣಿ ಮಾಡಿಕೊಂಡು ಈ ಪ್ರಯೋಜನವನ್ನು ಪಡೆದುಕೊಳ್ಳತಕ್ಕದ್ದು.
ನೋಂದಣಿ ಮಾಡಿಕೊಳ್ಳಲು : ಕ್ಲಿಕ್ ಮಾಡಿ
ನೋಂದಣಿ ಆದ ಮೇಲೆ ಲಾಗಿನ್ ಆಗಲು: ಕ್ಲಿಕ್ ಮಾಡಿ
ಯುವಕಣಜ ವೆಬ್ ಪೇಜಿಗಾಗಿ : ಕ್ಲಿಕ್ ಮಾಡಿ
ನೋಂದಣಿ ಮಾಡುವಾಗ:
1) ನೀವು ಇನ್ನೂ ಓದುತ್ತಿದ್ದಲ್ಲಿ Education Qualification ಜಾಗದಲ್ಲಿ ನಿಮ್ಮ ಕೋರ್ಸನ್ನು ಆಯ್ದುಕೊಳ್ಳಿ.
2) ನೀವು ಇನ್ನೂ ಓದುತ್ತಿದ್ದಲ್ಲಿ Employment ಜಾಗದಲ್ಲಿ Unemployed/Fresher ಎಂದು ಆಯ್ದುಕೊಳ್ಳಿ.
ನೀವು ಶಾರದಾ ವಿಲಾಸ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಯುವಕಣಜ ಪೋರ್ಟಲ್ಲಿನಲ್ಲಿ ನೋಂದಣಿ ಆಗಿದ್ದಲ್ಲಿ ಈ ಮುಂದಿನ Google Form ಅನ್ನು ತುಂಬಿ: Click Here
Comments
Post a Comment