ಯುವ ನಿಧಿ
ರಾಜ್ಯ ಸರ್ಕಾರದ 'ಯುವ ನಿಧಿ' ಯೋಜನೆಯು ಪ್ರಸ್ತುತ ಸಾಲಿನಿಂದ ಜಾರಿಯಾಗಲಿದ್ದು, ಪದವಿ/ಡಿಪ್ಲೊಮಾ ಮುಗಿಸಿದ, ಉದ್ಯೋಗ ದೊರೆಯದ/ಉನ್ನತ ಶಿಕ್ಷಣಕ್ಕೆ ಹೋಗದ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಸದುಪಯೋಗವನ್ನು ಅರ್ಹ ಅಭ್ಯರ್ಥಿಗಳು ಬಳಸಿಕೊಳ್ಳಬೇಕಾಗಿ ಸರ್ಕಾರ ಸೂಚಿಸುತ್ತದೆ.
2022-23 ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು 'ಯುವನಿಧಿ'ಗೆ ಸೇವಾಸಿಂಧುವಿನ ಮೂಲಕ ನೊಂದಣಿಮಾಡಿಕೊಳ್ಳಬೇಕಾಗಿದೆ. ಈ ಕೆಳಗಿನ ಲಿಂಕ್ ಗಳು ಸಹಕಾರಿಯಾಗಬಹುದು:
Registration Link of Yuvanidhi Scheme:
http://sevasindhugs.karnataka.gov.in/
Please do follow CITE Social Media handles through the links below :
1. YOUTUBE
https://www.youtube.com/@CommissionerateofITE
2. FACEBOOK PAGE
https://www.facebook.com/commissionerateofite
3. INSTAGRAM
https://www.instagram.com/commissionerate_ite
4. TWITTER( X)
https://twitter.com/ite_karnataka
5. THREADS
https://www.threads.net/@commissionerate_ite
6. TELEGRAM
Comments
Post a Comment